gelation paper
ನಾಮವಾಚಕ

ಜೆಲಟಿನ್‍ ಕಾಗದ; ಛಾಯಾಚಿತ್ರ ಗ್ರಹಣದಲ್ಲಿ ಬಳಸುವ, ದ್ಯುತಿ ಸೂಕ್ಷ್ಮಗೊಳಿಸಿದ ಜೆಲಟಿನ್ನನ್ನು ಲೇಪಿಸಿದ ಕಾಗದ.